Brundavana Nodiro Gurugala Lyrics: Brundavana Nodiro Gurugala is Kannada Devotional Song sung by Puttur Narasimha Nayak.
Brundavana Nodiro Gurugala Credits
Song: Brundavana Nodiro Gurugala
Singer: Puttur Narasimha Nayak
Label: Puttur Narasimha Nayak
Genre: Kannada Devotional Songs
Brundavana Nodiro Gurugala
Brundavana Nodiro Gurugala Lyrics
ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ
ವ್ರಂದಾವನ ನೋಡಿರೋ ಗುರುಗಳ, ಯತಿಗಳಾ, ಮುನಿಗಳಾ
ವ್ರಂದಾವನ ನೋಡಿರೋ ಗುರುಗಳ, ಯತಿಗಳಾ, ಮುನಿಗಳಾ
ರಾಘವೇಂದ್ರರ ವ್ರಂದಾವನ ನೋಡಿರೋ
ರಾಘವೇಂದ್ರರ ವ್ರಂದಾವನ ನೋಡಿರೋ
ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ
ವ್ರಂದಾವನ ನೋಡಿ ಆನಂದ ಮದವೇರಿ
ಚೆಂದದಿ ದ್ವಾದಶ ಪುಂಡ್ರಾಕಿಂತಗೊಂಬ ವ್ರಂದಾವನ ನೋಡಿರೋ
ತುಂಗಾಭದ್ರಾ ನದಿಯ ತೀರದಿ ಇದ್ದ ತುಂಗಮಂಟಪ ಮಧ್ಯದಿ
ತುಂಗಾಭದ್ರಾ ನದಿಯ ತೀರದಿ ಇದ್ದ ತುಂಗಮಂಟಪ ಮಧ್ಯದಿ
ಶ್ರಂಗಾರ ತುಳಸಿ ಪದುಮಾಕ್ಷ ಸರಗಳಿಂದ
ಶ್ರಂಗಾರ ತುಳಸಿ ಪದುಮಾಕ್ಷ ಸರಗಳಿಂದ
ಮಂಗಳಕರವಾದ ಮಹಿಮೆಯಿಂದೊಪ್ಪುವ
ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ
ದೇಶದೇಶದಿ ತಿರುಗುತಾ ಇಲ್ಲಿಗೆ ಬಂದು ವಾಸವಾಗಿ ಸೇವಿಪಾ
ದೇಶದೇಶದಿ ತಿರುಗುತಾ ಇಲ್ಲಿಗೆ ಬಂದು ವಾಸವಾಗಿ ಸೇವಿಪಾ
ಭಾಷೆಕೊಟ್ಟಂದದಿ ಬಹುವಿಧ ವರಗಳ
ಭಾಷೆಕೊಟ್ಟಂದದಿ ಬಹುವಿಧ ವರಗಳ
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ
ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ
ನಿತ್ಯ ಸನ್ನಿಧಿ ಸೇವಿಪಾ ಭಕ್ತರಿಗೆಲ್ಲ ಮತ್ತಭೀಷ್ಟ ತರುವ
ಸತ್ಯಾದಿ ಗುಣಸಿಂಧು ವೆಂಕಟ ವಿಠ್ಠಲನಾ ವೆಂಕಟ ವಿಠ್ಠಲನಾ…ಆ…
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ
ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ

Brundavana Nodiro Gurugala Lyrics in English
Brundavana nodiro gurugalaa yatigalaa raghavendrara vrundava nodiro
Brundavana nodiro gurugala, yatigala, munigala raghavendrara vrundava nodiro
Brundavana nodiro gurugalaa yatigalaa raghavendrara vrundava nodiro|
Brundavana nodi ananda madaveri
Brundavana nodi ananda madaveri
Chandadi dwadasha pundraankitagomba vrundava nodiro
Chandadi dwadasha pundraankitagomba vrundava nodiro
Tungabhadra nadiya teeradi edda tungamantapa madhyadi
Tungabhadra nadiya teeradi edda tungamantapa madhyadi
Shrungara tulasi padumaksha saragalinda
Shrungara tulasi padumaksha saragalinda
Mangalakaravada mahimeyindoppuva
Brundavana nodiro gurugalaa yatigalaa raghavendrara vrundava nodiro