Ganapati needalu abhaya Lyrics: Ganapati needalu abhaya is Kannada Devotional Song sung by S. Janaki.
Ganapati needalu abhaya Credits
Song: Ganapati needalu abhaya
Singer: S. Janaki
Label: lakshman M
Genre: Kannada Songs
S. Janaki Ganapati needalu abhaya
Ganapati needalu abhaya Lyrics
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಗೆ ಗಣಪನು ಒಲಿವ ಉಪಾಯ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
ಕರುಣಾಸಾಗರ ಗಜಮುಖನಾ
ಕರುಣಾಸಾಗರ ಗಜಮುಖನಾ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಇ ಕ್ಷಣಾ
ಪಾಲಿಸಿ ಪೊರೆವನು ದಯಾಗಣಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮಾನಾ
ಕಾಣುವ ದೈವವು ನೀನೆ ಕಾಣಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ

Ganapati needalu abhaya Lyrics in English
Ganapati needalu abhaya karyagalella vijaya
Ganapati needalu abhaya karyagalella vijaya
Karimukhanolidare ella apaaya
Bhaktige ganapanu oliva upaaya
Ganapati needalu abhaya karyagalella vijaya